Skip to main content





ಶ್ರೀ ದೀಪನ್ ಎಂ. ಎನ್ ಐ ಪಿ ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು
ಉತ್ತರ ಕನ್ನಡ ಜಿಲ್ಲೆ

ಶ್ರೀ ಕೃಷ್ಣಮೂರ್ತಿ ಜಿ. ಕೆ.ಎಸ್.ಪಿ.ಎಸ್
ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1
ಉತ್ತರ ಕನ್ನಡ ಜಿಲ್ಲೆ

ಶ್ರೀ ಜಗದೀಶ್ ಎಂ. ಕೆ.ಎಸ್.ಪಿ.ಎಸ್
ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2
ಉತ್ತರ ಕನ್ನಡ ಜಿಲ್ಲೆ



ಶ್ರೀಮತಿ ಗೀತಾ ಪಾಟೀಲ ಕೆ.ಎಸ್.ಪಿ.ಎಸ್
ಪೊಲೀಸ್ ಉಪಾಧೀಕ್ಷಕರು
ಶಿರಸಿ

ಶಿರಸಿ ಜಾತ್ರೆಗೆ ಬರುವ ಸರ್ವ ಭಕ್ತಾದಿಗಳಿಗೆ ಶಿರಸಿ ಉಪವಿಭಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳ ಪರವಾಗಿ ಹಾರ್ದಿಕ ಸುಸ್ವಾಗತ .
ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ಜಾತ್ರೆಯನ್ನು ಸುಂದರ ಮತ್ತು ಸರಳಗೊಳಿಸಲು ಅನೇಕ ಜನ ಉಪಯೋಗಿ ಕ್ರಮಗಳನ್ನು ಅಳವಡಿಸಿಕೊಂಡ ಜಾತ್ರೆಯ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರನ್ನು ತಲುಪಿ ಜಾತ್ರೆಯು ಯಶಸ್ವಿಯಾಗಲೆಂದು ಈ ಜಾಲತಾಣವನ್ನು ಸೃಿಷ್ಟಿಸಿ ಸಾರ್ವಜನಿಕರಿಗೆ ನೀಡಲಾಗಿದೆ . ಸುಗಮ ಸಂಚಾರ ,ಅಪರಾಧ ಮುಕ್ತ ಜಾತ್ರೆಯನ್ನಾಗಿಸಲು , ಮಹಿಳೆಯರು,ಮಕ್ಕಳು,ವೃದ್ಧರ ರಕ್ಷಣೆಗಾಗಿ ವಿಶೇಷ ಘಟಕವನ್ನು ತೆರೆದಿದ್ದು ,ಸುಲಭ ದೇವರ ದರ್ಶನ ಆಗುವಂತೆ ನೋಡಿಕೊಳ್ಳಲು,ವಾಹನ ನಿಲುಗಡೆಗೆ ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ಕಲ್ಪಿಸಿದ್ದು. ಹೀಗೆ ಅನೇಕ ಉಪಯೋಗಗಳ ಮಾಹಿತಿ ಈ ಜಾಲತಾಣದಲ್ಲಿದ್ದು , ಜಾಲತಾಣವನ್ನು ಉಪಯೋಗಿಸಿಕೊಂಡು ಸೂಚನೆ ಮತ್ತು ನಿಯಮಗಳನ್ನು ಪಾಲನೆ ಮಾಡುವದರ ಮೂಲಕ ಜಾತ್ರೆಯನ್ನು ಸುಂದರ ಗೊಳಿಸೋಣ .


ಶಿರಸಿ ಜಾತ್ರೆಗೆ ಬರುವ ಸರ್ವ ಭಕ್ತಾದಿಗಳಿಗೆ ಶಿರಸಿ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರವಾಗಿ ಹಾರ್ದಿಕ ಸುಸ್ವಾಗತ . ಮೇಲಾಧಿಕಾರಿಗಳ ನೇರ ನಿರ್ದೇಶನದಲ್ಲಿ ಶಿರಸಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಜಾತ್ರೆಯನ್ನು ಯಶಸ್ವಿಗೊಳಿಸಲು ಅನೇಕ ಹೊಸ ಕ್ರಮಗಳ ಮೂಲಕ ಸಾರ್ವಜನಿಕ ಉಪಯೋಗಕ್ಕಾಗಿ ಈ ಜಾಲತಾಣವನ್ನು ಸೃಿಷ್ಟಿಸಿ , ಜಾತ್ರೆಯ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ . ಈ ಜಾಲತಾಣವನ್ನು ಉಪಯೋಗಿಸಿಕೊಂಡು ಅಪರಾಧ ಮುಕ್ತ ಜಾತ್ರೆಯನ್ನಾಗಿಸೋಣ